11 ಜುಲೈ 2021

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಸರಣಿ ಆನ್ ಲೈನ್ ಪ್ರಶ್ನಾವಳಿ

 ಮಾನ್ಯರೇ, 

ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಯೋಜಿಸಿದ್ದ  ಸರಣಿ ಆನ್ ಲೈನ್ ಪ್ರಶ್ನಾವಳಿಯ ಲಿಂಕನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕಾಗಿ ವಿನಂತಿ. ಗಣಿತ ವಿಷಯದ ಎಲ್ಲಾ ಘಟಕಗಳ ಪ್ರಶ್ನೆಗಳು ಒಳಗೊಂಡಿವೆ.


ಹದಿನಾರನೇ ಪ್ರಶ್ನೆಯಿಂದ ಮೂವತ್ತರ ಪ್ರಶ್ನೆಗಳು





ಸಂಪನ್ಮೂಲ ಶಿಕ್ಷಕರು:
ಶ್ರೀಮತಿ ಲತಾ ಪೈ,
ಗಣಿತ ಶಿಕ್ಷಕಿ,
ಸರ್ಕಾರಿ ಪ್ರೌಢ ಶಾಲೆ, 
ಕಾನ್ ಬೈಲ್, ಕೊಡಗು ಜಿಲ್ಲೆ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...